¡Sorpréndeme!

Continental Two-Wheeler Tech Drive | ABS, Traction Control, Rider Assistance System In Kannada

2022-04-06 1,857 Dailymotion

ಕಾಂಟಿನೆಟಲ್ ಕಂಪನಿಯು ಇತ್ತೀಚೆಗೆ ದ್ವಿಚಕ್ರ ವಾಹನಗಳ ಭವಿಷ್ಯದಲ್ಲಿನ ಸುರಕ್ಷಾ ಸೌಲಭ್ಯಗಳ ಕುರಿತಂತೆ ಟೆಕ್ ಡ್ರೈವ್ ಅನ್ನು ಆಯೋಜಿಸಿತ್ತು. ಇದರಲ್ಲಿ ಕಾಂಟಿನೆಟಲ್ ಕಂಪನಿಯು ದ್ವಿಚಕ್ರ ವಾಹನ ಸುರಕ್ಷತೆಯಲ್ಲಿ ತಮ್ಮ ಇತ್ತೀಚಿನ ಹೊಸ ಆವಿಷ್ಕಾರಗಳನ್ನು ಪ್ರದರ್ಶನಗೊಳಿಸಿತು. ಕಂಪನಿಯು ದ್ವಿಚಕ್ರ ವಾಹನ ಸವಾರರ ಜೀವ ಉಳಿಸಲು ನೆರವಾಗುವಂತಹ ವೆಚ್ಚ-ಪರಿಣಾಮಕಾರಿಯಾದ ತಂತ್ರಜ್ಞಾನಗಳ ಶ್ರೇಣಿಯನ್ನು ಪ್ರದರ್ಶಿಸಿತು. ಇದರಲ್ಲಿ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ರೈಡರ್ ಅಸಿಸ್ಟೆನ್ಸ್ ಸಿಸ್ಟಂ ಸೇರಿದಂತೆ ಪ್ರಮುಖ ತಂತ್ರಜ್ಞಾನಗಳನ್ನು ಒಳಗೊಂಡಿದ್ದು, ಹೊಸ ತಂತ್ರಜ್ಞಾನದ ಕುರಿತು ಇನ್ನಷ್ಟು ತಿಳಿಯಲು ಈ ವೀಡಿಯೊವನ್ನು ವೀಕ್ಷಿಸಿ.

#Continental #TwoWheelerTechDrive #ARAS #SafetySystems